lock step
ನಾಮವಾಚಕ

ಹತ್ತಿರ, ನಿಕಟ – ಹೆಜ್ಜೆ; ಪ್ರತಿಯೊಬ್ಬನೂ ತನ್ನ ಮುಂದಿನವನ ಹೆಜ್ಜೆಗೆ ಸಾಧ್ಯವಾದಷ್ಟೂ ಹತ್ತಿರವಾಗಿ ಹೆಜ್ಜೆಹಾಕುತ್ತಾ ನಡೆಯುವುದು.